ಮೈಸೂರು

ಎಂ.ರಾಮೇಗೌಡರಿಗೆ ಸನ್ಮಾನ

ಮೈಸೂರು.ಡಿ.4:-. ನಗರದ ಕಾಕರವಾಡಿಯಲ್ಲಿರುವ ಹಳೆಯ ಶ್ರೀರಾಮ ಮಂದಿರದ ಆವರಣದಲ್ಲಿದ್ದು ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಕನ್ನಡಾಭಿಮಾನಿ, ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಎಂ.ರಾಮೇಗೌಡ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ಶ್ರೀರಾಮ ಮಂದಿರದ ಯುವ ಮುಖಂಡರಾದ ಶ್ರೀಗಂಧ ವೆಂಕಟೇಶ್, ಶ್ರೀನಾಥ್, ನಾಗರಾಜು ಮುಂತಾದವರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: