ಸುದ್ದಿ ಸಂಕ್ಷಿಪ್ತ
ಮೇ.8ಕ್ಕೆ : ಆಕ್ಸ್ ಫರ್ಡ್ ಕ್ಯಾನ್ಸರ್ ಫೌಂಡೇಶನ್ ಉದ್ಘಾಟನೆ
ಮೈಸೂರು.ಮೇ.6 : ಆಕ್ಸ್ ಫರ್ಡ್ ಕ್ಯಾನ್ಸರ್ ಫೌಂಡೇಶನ್ ಸಂಸ್ಥೆಯ ಉದ್ಘಾಟನಾ ಸಮಾರಂಭವನ್ನು ಮೇ.8ಕ್ಕೆ ಸಂಜೆ 4ಕ್ಕೆ ಸಾಹುಕಾರ್ ಚನ್ನಯ್ಯ ರಸ್ತೆಯ ಅಪೂರ್ವ ಡಯಾಗ್ನಿಸ್ಟಿಕ್ ಸೆಂಟರ್ ಹಾಲ್ ನಲ್ಲಿ ಆಯೋಜಿಸಲಾಗಿದ್ದು ಮೈಸೂರು ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ನಿಕಟ ಪೂರ್ವ ಅಧ್ಯಕ್ಷ ಎಸ್.ಮಂಜುನಾಥ್ ಅಧ್ಯಕ್ಷತೆ ವಹಿಸುವರು.(ಕೆ.ಎಂ.ಆರ್)