ಕರ್ನಾಟಕಪ್ರಮುಖ ಸುದ್ದಿ

ನಿಲ್ದಾಣದಲ್ಲಿ ನಾಪತ್ತೆಯಾಗಿದ್ದ ಕೊರೊನಾ ಸೋಂಕಿತರು  ಪತ್ತೆ

ರಾಜ್ಯ(ಬೆಂಗಳೂರು),ಡಿ.8 :- ಬೆಂಗಳೂರಿಗೆ ವಿದೇಶದಿಂದ ಬಂದಿದ್ದ ಕೊರೊನಾ ಸೋಂಕಿತರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಬೆಳವಣಿಗೆಯೊಂದು ನಡೆದಿದೆ.

ಇಂದು ಬೆಳಿಗ್ಗೆ ಫ್ರಾಂಕ್ ಫರ್ಟ್ ನಿಂದ ಬಂದಿದ್ದ ಇಬ್ಬರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿತ್ತು. ಆದರೆ ವರದಿ ಬರುವ  ಮುನ್ನವೇ  ವಿಮಾನ ನಿಲ್ದಾಣದಲ್ಲಿ ನಾಪತ್ತೆಯಾಗಿದ್ದ ಕೊರೊನಾ ಸೋಂಕಿತರನ್ನೂ  ಪತ್ತೆಹಚ್ಚಿದ ಅಧಿಕಾರಿಗಳು  ಇಬ್ಬರನ್ನೂ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಐಸೋಲೇಷನ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. (ಎಸ್.ಎಂ, ಎಸ್.ಎಚ್)

Leave a Reply

comments

Related Articles

error: