ಮೈಸೂರು

ಜನರಲ್ ಬಿಪಿನ್ ರಾವತ್ ನಿಧನ : ಎಬಿವಿಪಿ ವತಿಯಿಂದ ಶ್ರದ್ಧಾಂಜಲಿ

ಮೈಸೂರು, ಡಿ.9:- ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಮೈಸೂರು ಶಾಖೆಯ ವತಿಯಿಂದ ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾದ ಮೂರು ಸೇನೆಯ ಮುಖ್ಯಸ್ಥರಾದ ಬಿ.ಪಿನ್ ರಾವತ್ ಹಾಗೂ 12 ಜನ ಸೇನಾ ಮುಖ್ಯಸ್ಥರಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಮೈಸೂರು ನಗರದ ಅಗ್ರಹಾರ ವೃತ್ತದಲ್ಲಿ ಸಲ್ಲಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಪ್ರಾಂತ ಸಹಸಂಘಟನಾ ಕಾರ್ಯದರ್ಶಿಗಳಾದ ಬಸವೇಶ್ ಕೋರಿ,ರಾಜ್ಯ ಸಹಕಾರ್ಯದರ್ಶಿ ಶ್ರೀರಾಮ, ಜಿಲ್ಲಾ ಸಂಚಾಲಕರಾದ ಮಲ್ಲಪ್ಪ, ನಗರ ಕಾರ್ಯದರ್ಶಿ ಶಿವು, ಕಾರ್ಯಕರ್ತರಾದ ಬಸವರಾಜ್, ಜೀವನ್ ಮುಂತಾದವರು ಇದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: