ನಮ್ಮೂರುಮೈಸೂರು

ಜಿಲ್ಲಾ ಬ್ರಾಹ್ಮಣ ಮಹಾಸಭಾ ವತಿಯಿಂದ 2022 ರ ದಿನದರ್ಶಿಕೆ ಬಿಡುಗಡೆ

ಮೈಸೂರು,ಡಿ.9 : –  ಜಿಲ್ಲಾ ಬ್ರಾಹ್ಮಣ ಮಹಾಸಭಾ ವತಿಯಿಂದ 2022 ರ ದಿನದರ್ಶಿಕೆ(ಕ್ಯಾಲೆಂಡರ್) ಯನ್ನು ಬಿಡುಗಡೆ ಮಾಡಲಾಯಿತು.

ಜಿಲ್ಲಾ ಬ್ರಾಹ್ಮಣ ಮಹಾಸಭಾ ಪ್ರತಿ ವರ್ಷವು ದಿನದರ್ಶಿಕೆಯನ್ನು ಬಿಡುಗಡೆ ಮಾಡುತ್ತದೆ. ಹಾಗೇಯೇ ಮುಂದಿನ 2022 ನೇ ವರ್ಷದ ದಿನದರ್ಶಿಕೆಯನ್ನು ಇಂದು (ಡಿ.09) ಸಂಧ್ಯಾಚೇತನ ಸಭಾ ಭವನದಲ್ಲಿ ಎ.ಐ.ಸಿ.ಸಿ. ಗೋವಾ ಉಸ್ತುವಾರಿ ಹಾಗೂ ಶಾಸಕರಾದ ದಿನೇಶ್ ಗುಂಡೂರಾವ್ ಅವರು ಬಿಡುಗಡೆ ಮಾಡಿದ್ದಾರೆ,  ಬಿಡುಗಡೆ ಕಾರ್ಯಕ್ರಮಕ್ಕೆ ಅಶೋಕ ಹಾರ್ನಹಳ್ಳಿ  ಮತ್ತಿತರು ವಿಶೇಷ ಗಣ್ಯಾತಿಗಣ್ಯರು ಆಗಮಿಸಿದ್ದರು. (ಕೆ.ಎಸ್, ಎಸ್.ಎಂ)

Leave a Reply

comments

Related Articles

error: