ದೇಶಪ್ರಮುಖ ಸುದ್ದಿ

ಹೆಲಿಕಾಪ್ಟರ್ ದುರಂತದಲ್ಲಿ ಮೃತರಾದವರನ್ನು ಸಾಗಿಸುತ್ತಿದ್ದ ಆ್ಯಂಬುಲೆನ್ಸ್ ಅಪಾಘಾತ

ದೇಶ(ತಮಿಳುನಾಡು),ಡಿ.9 : – ತಮಿಳುನಾಡಿನ ಕನೂರಿನಲ್ಲಿ ಹೆಲಿಕಾಪ್ಟರ್ ದುರಂತದಲ್ಲಿ ಮೃತರಾದವರನ್ನು ಸಾಗಿಸುತ್ತಿದ್ದ ಆ್ಯಂಬುಲೆನ್ಸ್ ಅಪಾಘಾತಕ್ಕೀಡಾಗಿದೆ.

ನಿನ್ನೆ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಪ್ರಯಾಣಿಸುತ್ತಿದ್ದ ವಿಮಾನ ಪತನಗೊಂಡಿದ್ದು, ವಿಮಾನ ಪತನದಲ್ಲಿ ಮೃತರಾಗಿದ್ದವರ ದೇಹವನ್ನು ಇಂದು ಸಾಗಿಸುತ್ತಿದ್ದ ಆ್ಯಂಬುಲೆನ್ಸ್ ಚಾಲಕನ ಆಯ ತಪ್ಪಿ ಅಪಾಘಾತಕ್ಕೀಡಾಗಿದೆ, ಆ್ಯಂಬುಲೆನ್ಸ್ ನಲ್ಲಿ ಇದ್ದ ಪೊಲೀಸರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಕ್ಷಣವೇ ಸ್ಥಳಕ್ಕೆ ಇನೊಂದು ಆ್ಯಂಬುಲೆನ್ಸ ಕರೆಸಿ ಮೃತ ದೇಹವನ್ನು ಸಾಗಿಸಲು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು  ತಿಳಿದು ಬಂದಿದೆ.  (ಏಜೆನ್ಸಿಸ್, ಎಸ್.ಎಂ)

Leave a Reply

comments

Related Articles

error: