ಸುದ್ದಿ ಸಂಕ್ಷಿಪ್ತ

ಬೆಂಬಲ ಸೂಚನೆ

ಮಧ್ಯಪಾನ ಹಾಗೂ ಮಾದಕ ಪದಾರ್ಥಗಳ ವ್ಯಸನವು ಸಮಾಜಕ್ಕೆ ಮಾರಕವಾಗಿದೆ. ಬಡ ಕುಟುಂಬಗಳನ್ನು ಬೀದಿಗೆ ತರುವಂತಹ ದುಷ್ಚಟಗಳ ವಿರುದ್ಧ ವಿವಿಧ ಜನಪರ ಸಂಘನೆಗಳು ಇಂದು (ಅ 1) ಶನಿವಾರದಂದು ರಾಯಚೂರಿನಲ್ಲಿ ನಡೆಸಿರುವ ಬೃಹತ್ ಮಧ್ಯಪಾನ ವಿರೋಧಿ ರ್ಯಾಲಿಯನ್ನು ಸಾಮಾಜಿಕ ಕಾರ್ಯಕರ್ತ ಶ್ರಮಜೀವಿ ಆಶ್ರಮದ ಪ್ರಸನ್ನ ಬೆಂಬಲಿಸಿದ್ದಾರೆ.

 

Leave a Reply

comments

Related Articles

error: