ಮೈಸೂರು

ಮೈದುನನ ಕಾಟಕ್ಕೆ ಅತ್ತಿಗೆ ಆತ್ಮಹತ್ಯೆ

ಮೈಸೂರು,ಮೇ.8:- ಮೈದುನನ ಕಿರುಕುಳ ತಾಳಲಾರದೇ ಅತ್ತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಹೆಚ್.ಡಿ.ಕೋಟೆ ತಾಲೂಕಿನಲ್ಲಿ ನಡೆದಿದೆ. ಮೃತಳನ್ನು  ಪುಷ್ಪ (35) ಎಂದು ಗುರುತಿಸಲಾಗಿದೆ. ಎಚ್.ಡಿ.ಕೋಟೆ ತಾಲೂಕಿನ ಚಾಮಲಾಪುರದಲ್ಲಿ ಘಟನೆ ನಡೆದಿದ್ದು, ಸರಗೂರು ಠಾಣೆಯಲ್ಲಿ ಪ್ರಕಟಣ ದಾಖಲಾಗಿದೆ. – (ವರದಿ:ಎಸ್.ಎನ್).

Leave a Reply

comments

Related Articles

error: