ಸುದ್ದಿ ಸಂಕ್ಷಿಪ್ತ

ಪ್ರವಚನ ಕಾರ್ಯಕ್ರಮ: ಮೇ 10 ರಿಂದ

ಮೈಸೂರು, ಮೇ 8: ಜಯಲಕ್ಷ್ಮೀಪುರಂ ನ ಶ್ರೀ ರಾಘವೇಂದ್ರ್ವಸ್ವಾಮಿ ಮಠದಲ್ಲಿ ಮೇ 10 ರಿಂದ 14 ರವರೆಗೆ ಪ್ರತಿದಿನ ಸಂಜೆ 5 ಗಂಟೆಯಿಂದ 6.30 ರವರೆಗೆ ಪಂಡಿತ್ ನಾಗರಹಳ್ಳಿ ರಾಘವೇಂದ್ರಾಚಾರ್ ರವರಿಂದ ‘ಸಂಗ್ರಹ ರಾಮಾಯಣ’ ಕೃತಿಯ ಪ್ರವಚನ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮಠದ ವ್ಯವಸ್ಥಾಪಕ ಸಮಿತಿಯವರು ಕೋರಿದ್ದಾರೆ.  (ಎಲ್.ಜಿ)

Leave a Reply

comments

Related Articles

error: