ಕರ್ನಾಟಕಮೈಸೂರುಸುದ್ದಿ ಸಂಕ್ಷಿಪ್ತ

ದಸರಾ ಮಹೋತ್ಸವ: ಅ.3 ಸೋಮವಾರದ ಸಾಂಸ್ಕೃತಿಕ ಕಾರ್ಯಕ್ರಮಗಳು

ಅರಮನೆ ವೇದಿಕೆ: ಸಂಜೆ 6ಕ್ಕೆ ದಾಸವೈಭವ – ಬೆಂಗಳೂರಿನ ಮೃತ್ಯುಂಜಯ ದೊಡ್ಡವಾಡ ಮತ್ತು ತಂಡ. 6.50- ಹಿಂದೂಸ್ತಾನಿ ಸಂಗೀತ  ಮುದ್ದುಮೋಹನ್ ಮತ್ತು ತಂಡ, ಬೆಂಗಳೂರು. ರಾತ್ರಿ7.45 –ನೃತ್ಯರೂಪಕ –ದಿವ್ಯಗಾಯನದ ಹಾದಿಯಲ್ಲಿ ನರ್ತನದ ಹೆಜ್ಜೆಗಳು: ನಂದಿನಿ ಈಶ್ವರ್ ಮತ್ತು ತಂಡ.

ಜಗನ್ಮೋಹನ ಅರಮನೆ ವೇದಿಕೆ: ಸಂಜೆ 5:30ಕ್ಕೆ ಶಹನಾಯಿ ವಾದನ – ಕೊಪ್ಪಳ ಭಜಂತ್ರಿ ಮಾಳೇಕೊಪ್ಪಮಠ, ಗದಗ. 6ಕ್ಕೆ ಬಥುಕಂ ನೃತ್ಯ – ತೆಲಂಗಾಣ ದಕ್ಷಿಣ ವಲಯ ಸಾಂಸ್ಕೃತಿ ಕೇಂದ್ರ. 7ಕ್ಕೆ ಹಿಂದೂಸ್ತಾನಿ ಸಂಗೀತ – ಪಾರ್ವತಿದೇವಿ ಬಿ.ಮಾಳೇಕೊಪ್ಪಮಠ, ಗದಗ. ರಾತ್ರಿ 8ಕ್ಕೆ ಪಿಟೀಲು ವಾದನ– ಹೆಚ್.ಕೆ. ನರಸಿಂಹಮೂರ್ತಿ ಮತ್ತು ತಂಡದವರಿಂದ.

ಕಲಾಮಂದಿರ ವೇದಿಕೆ: ಸಂಜೆ 5:30ಕ್ಕೆ ನಾದಸ್ವರ– ಮಂಡ್ಯದ ಎಂ.ಎಸ್.ಆನಂದ ಮೇಲುಕೋಟೆ. 6ಕ್ಕೆ ಲಾವಣಿ – ಮಹಾರಾಷ್ಟ್ರ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ, 7ಕ್ಕೆ ಸುಗಮ ಸಂಗೀತ –ಕವಿತಾ ಕಾಮತ್. ರಾತ್ರಿ 8ಕ್ಕೆ ಭರತನಾಟ್ಯ – ವಿಜಯ್ ಕುಮಾರ್ ಮೈಕೋ ಮತ್ತು ತಂಡ, ಬೆಂಗಳೂರು.

ಗಾನಭಾರತಿ ವೇದಿಕೆ (ವೀಣೆ ಶೇಷಣ್ಣ ಭವನ): ಕರಡಿ ಮಜಲು –ಹುಬ್ಬಳ್ಳಿ, ದ್ಯಾಮಪ್ಪ ಕುಂಬಾರ ಮತ್ತ ತಂಡ, 6ಕ್ಕೆ ಭರತನಾಟ್ಯ – ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ. 7ಕ್ಕೆ ಕರ್ನಾಟಕ ಶಾಸ್ತ್ರೀಯ ಸಂಗೀತ –ರಾಯಚೂರಿನ ಖಾಸಿಂ ಮತ್ತು ತಂಡದಿಂದ.

ಚಿಕ್ಕಗಡಿಯಾರ ವೇದಿಕೆ: ಸಂಜೆ 5:30ಕ್ಕೆ ನಗಾರಿ– ಮೈಸೂರಿನ ಅಮೃತ ಎಂ.ಮೈಸೂರು ಜಿಲ್ಲಾ ಮಹಿಳಾ ನಗಾರಿ ಮತ್ತು ತಮಟೆ ಸಂಘ, 6ಕ್ಕೆ ಲಾವಣಿ – ದಕ್ಷಿಣ ವಲಯ ಸಾಂಸ್ಕೃತಿ ಕೇಂದ್ರ. 7ಕ್ಕೆ ಜಾನಪದ ಸಂಗೀತ – ಟಿ.ನರಸೀಪುರ ಚನ್ನಾಜಮ್ಮ ಮತ್ತು ತಂಡ ಯಾಚೇನಹಳ್ಳಿ.

ಪುರಭವನ ವೇದಿಕೆ: ಬೆಳಿಗ್ಗೆ 10ಕ್ಕೆ ಬೇಡರ ಕಣ್ಣಪ್ಪ ನಾಟಕ – ಉಮ್ಮತ್ತೂರು ಬಸವರಾಜು ಮತ್ತು ತಂಡ, ಚಾಮರಾಜನಗರ. ಮದ್ಯಾಹ್ನ 3ಕ್ಕೆ ಸಣ್ಣಾಟ – ರಾಧಾನಾಟ: ಬೆಳಗಾವಿಯ ಸಕ್ರೆವ್ವ ಯಲ್ಲವ್ವ ಪಾತ್ರೋಟ ಮತ್ತು ತಂಡ. ಸಂಜೆ 7ಕ್ಕೆ ಪೌರಾಣಿಕ ನಾಟಕ ಶ್ರೀ ಕೃಷ್ಣ ಸಂಧಾನ: ಹಾಸನದ ನಾಗಮೋಹನ ಮತ್ತು ತಂಡದಿಂದ.

Leave a Reply

comments

Related Articles

error: