ಮೈಸೂರು

ಸೆ.2ರಂದು ವಿಚಾರ ಸಂಕಿರಣ

ರಂಗಭೂಮಿ ವಿದ್ಯಾಮಾನದ ಬಗ್ಗೆ ವಿಚಾರ ಸಂಕಿರಣವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕದಂಬ ರಂಗ ವೇದಿಕೆ ಸಂಯುಕ್ತವಾಗಿ ಹಮ್ಮಿಕೊಂಡಿದೆ. ಸೆ.2ರ ಶುಕ್ರವಾರ ಸಂಜೆ 5 ಗಂಟೆಗೆ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ವಿಚಾರ ಸಂಕಿರಣ ನಡೆಯಲಿದ್ದು ಅದ್ಯಕ್ಷತೆಯನ್ನ ಹಿರಿಯ ರಂಗತಜ್ಞ ಡಾ. ನ. ರತ್ನ ವಹಿಸುವರು, ಕಸಾಪ ಜಿಲ್ಲಾಧ್ಯಕ್ಷ ಡಾ. ವೈ.ಡಿ. ರಾಜಣ್ಣ ಹಾಗೂ ಕದಂಬ ರಂಗವೇದಿಕೆ ಅಧ್ಯಕ್ಷ ರಾಜಶೇಖರ ಕದಂಬ ಉಪಸ್ಥಿತರಿರುವರು.

ರಂಗನಟಿ, ಪ್ರಗತಿಪರ ಚಿಂತಕಿ ಮೀನಾ ಮೈಸೂರು ‘ಹವ್ಯಾಸಿ ರಂಗಭೂಮಿ – ಸಾಮಾಜಿಕ ಸ್ವಾಥ್ಯ’  ಮತ್ತು  ರಂಗಕರ್ಮಿ ಕೃಷ್ಣಜನಮನ ‘ರಂಗ ಸಂಘಟನೆ ಸಾಧಕ ಭಾದಕ’ಗಳ ಬಗ್ಗೆ ವಿಷಯ ಮಂಡಿಸಲಿದ್ದಾರೆ.

Leave a Reply

comments

Related Articles

error: