ಸುದ್ದಿ ಸಂಕ್ಷಿಪ್ತ

ಮದರಾಸ್ ವಿವಿ : ಎಂ.ಎ, ಎಂ.ಫಿಲ್ ಗೆ ಅರ್ಜಿ ಆಹ್ವಾನ

ಮೈಸೂರು.ಮೇ.9 : 2017-18ನೇ ಸಾಲಿನ ಮದರಾಸು ವಿವಿಯೂ ಕನ್ನಡ ಎಂ.ಎ ಹಾಗೂ ಎಂ.ಫಿಲ್ ಪದವಿಗಳ ರೆಗ್ಯೂಲರ್ ಕೋರ್ಸ್ ಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಯಾವುದೇ ಪದವಿ ಪಡೆದಿರುವ ವಿದ್ಯಾರ್ಥಿಯು ಕನ್ನಡ ಎಂ.ಎ. ಪದವಿಗೆ ಅರ್ಜಿ ಸಲ್ಲಿಸಬಹುದು. ಮೇ.22 ಕೊನೆಯ ದಿನವಾಗಿದೆ. ಪ್ರವೇಶ ದೊರೆತ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 2500 ವಿದ್ಯಾರ್ಥಿ ವೇತನ ಹಾಗೂ ಚೆನ್ನೈನ ಕರ್ನಾಟಕ ಸಂಘದಿಂದ ವರ್ಷಕ್ಕೆ 3 ಸಾವಿರ ರೂಗಳ ಪ್ರೋತ್ಸಾಹ ಧನ ಲಭಿಸುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 0-8939387354, 98402 39321 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: