ಸುದ್ದಿ ಸಂಕ್ಷಿಪ್ತ

ಮೇ.10ಕ್ಕೆ ಸುತ್ತೂರು ಮಠದಲ್ಲಿ ಬೆಳದಿಂಗಳ ಸಂಗೀತ ಕಾರ್ಯಕ್ರಮ

ಮೈಸೂರು ಮೇ.9 : ಸುತ್ತೂರು ಮಠದಲ್ಲಿ ಬೆಳದಿಂಗಳ ಸಂಗೀತ ಕಾರ್ಯಕ್ರಮವನ್ನು ಮೇ.10ರಂದು ಸಂಜೆ 6ಕ್ಕೆ ಆಯೋಜಿಸಲಾಗಿದೆ. ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸುವರು. ವಿದ್ವಾನ್ ಎನ್.ಆರ್.ಪ್ರಶಾಂತ್ ಅವರು ಸಂಗೀತ ಸುಧೆ ಹರಿಸುವರು. ಎ.ರಾಧೇಶ್ ಹಾಗೂ ಸಿ.ಎನ್.ತ್ಯಾಗರಾಜನ್ ಮೃದಂಗ ಮತ್ತು ವಯೊಲಿನ್ ನಲ್ಲಿ ಸಾಥ್ ನೀಡುವರು. (ಕೆ.ಎಂ.ಆರ್)

Leave a Reply

comments

Related Articles

error: