ಸುದ್ದಿ ಸಂಕ್ಷಿಪ್ತ

ಸ್ವಯಂ ಸೇವಕರಿಂದ ಅರ್ಜಿ ಆಹ್ವಾನ

ಮೈಸೂರು.ಮೇ.10 : ಪೌರಪ್ರಜ್ಞೆಗಾಗಿ ಮಕ್ಕಳ ಚಳುವಳಿಯ ಸಂಸ್ಥೆಯು 2017-18ನೇ ಶೈಕ್ಷಣಿಕ ವರ್ಷದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ಉತ್ತಮ ಪೌರಪ್ರಜ್ಞೆಯನ್ನು ಬೆಳೆಸುವ ತರಗತಿಗಳನ್ನು ತೆಗೆದುಕೊಳ್ಳಲು ಆಸಕ್ತರಿರುವ ಪದವೀಧರ ಸ್ವಯಂ ಸೇವಕರುಗಳಿಗೆ ಉತ್ತಮ ಅವಕಾಶವಿದ್ದು ಆಸಕ್ತರು ಸಿ.ಎಂ.ಸಿ.ಎ, ಮೈಸೂರು ಮಹಾನಗರ ಪಾಲಿಕೆಯ ವಲಯ-2, ಕಚೇರಿ, ಜಯನಗರ ರೈಲ್ವೇ ಗೇಟ್ ಹತ್ತಿರ, ಕೃಷ್ಣಮೂರ್ತಿಪುರಂ, ಮೈಸೂರು ಇಲ್ಲಿ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0821-2432234 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: