ಪ್ರಮುಖ ಸುದ್ದಿಮೈಸೂರು

ಗುಜರಿ ಮಾಲೀಕರಿಂದ ಪ್ರತಿಷ್ಠಿತ ಕಂಪನಿಗಳ ಲೋಗೋ ದಂಧೆ

ಮೈಸೂರು, ಮೇ 11: ಪ್ರತಿಷ್ಠಿತ ಕಾರುಗಳ ಲೋಗೋಗಳನ್ನು ಕದ್ದು ಗುಜರಿಗಳಲ್ಲಿ ಮಾರಾಟ ಮಾಡುವ ದಂಧೆ ಮೈಸೂರಿನಲ್ಲಿ ನಡೆಯುತ್ತಿದೆ ಎಂದು ಅನಾಮಧೇಯ ವ್ಯಕ್ತಿಯೊಬ್ಬರು ಮಾಹಿತಿ ನೀಡಿದ್ದಾರೆ.

ಗುಜರಿ ಮಾಲೀಕರು ಪ್ರತಿಷ್ಠಿತ ಕಂಪನಿಗಳ ಲೋಗೋಗಳನ್ನು ಕದ್ದು ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಈ ಸಂಬಂಧ ಹಲವು ಪೋಲಿಸ್ ಠಾಣೆಗಳಲ್ಲಿ ದೂರು ನೀಡಿದರೂ ಪೋಲಿಸರು ಗಂಭೀರವಾಗಿ ಪರಿಗಣಿಸಿಲ್ಲ ಎಂದು ತಿಳಿಸಿದ್ದಾರೆ. (ವರದಿ: ಕೆ.ಎಸ್, ಎಲ್.ಜಿ)

 

Leave a Reply

comments

Related Articles

error: