ಸುದ್ದಿ ಸಂಕ್ಷಿಪ್ತ

ಬೆಂಕಿಯ ಬಲೆ ಚಿತ್ರ ಮುಹೂರ್ತ ಮೇ.12ಕ್ಕೆ

ಮೈಸೂರು.ಮೇ.11 :  ಶಿವಾಜಿ ಪಿಕ್ಚರ್ಸ್ ನಿರ್ಮಾಣದ ಬೆಂಕಿಯ ಬಲೆ ಚಿತ್ರದ ಮುಹೂರ್ತವೂ ಮೇ.12ರ ಶುಕ್ರವಾರ ಬೆಳಿಗ್ಗೆ 10.30ಕ್ಕೆ ಬಂದಂತಮ್ಮ ದೇವಸ್ಥಾನದಲ್ಲಿ ನಡೆಯಲಿದ್ದು ಮುಹೂರ್ತದಲ್ಲಿ ಜೆಡಿಎಸ್ ನ ಹರೀಶ್ ಗೌಡ, ಮಾಜಿ ಶಾಸಕ ಮಾರುತಿ ರಾವ್, ರಕ್ಷಣಾ ವೇದಿಕೆಯ ಸವಿತಾ ಶ್ರೀನಿವಾಸ ಗೌಡ ಹಾಗೂ ಇತರರು ಪಾಲ್ಗೊಳ್ಳುವರು. (ಕೆ.ಎಂ.ಆರ್)

Leave a Reply

comments

Related Articles

error: