ಸುದ್ದಿ ಸಂಕ್ಷಿಪ್ತ

ನರ್ಸ್ಸ್ ಮತ್ತು ಪ್ಯಾರಾ ಮೆಡಿಕಲ್ ದಿನಾಚರಣೆ ಮೇ.13ಕ್ಕೆ

ಮೈಸೂರು.ಮೇ.11 : ನಟರಾಜ್ ಸ್ಕೂಲ್ ಆಫ್ ನರ್ಸಿಂಗ್ ಹಾಗೂ ಟಿ.ಎಸ್.ಚಂದ್ರಶೇಖರಯ್ಯ ಪ್ಯಾರಮೆಡಿಕಲ್  ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಮೇ.13ರಂದು ಬೆಳಿಗ್ಗೆ 10.30ಕ್ಕೆ ‘ನರ್ಸ್ಸ್ ಮತ್ತು ಪ್ಯಾರಾ ಮೆಡಿಕಲ್ ದಿನಾಚರಣೆಯನ್ನು  ನಟರಾಜ ಸಭಾಂಗಣದಲ್ಲಿ ಆಯೋಜಿಸಿದ್ದು ಮಾಜಿ ಸಚಿವ ಎಸ್.ಎ.ರಾಮದಾಸ್ ಉದ್ಘಾಟಿಸುವರು, ಮುಖ್ಯ ಅತಿಥಿಯಾಗಿ ಕೆ.ಆರ್.ಆಸ್ಪತ್ರೆಯ ಸುನಂದಮ್ಮ ಪಾಲ್ಗೊಳ್ಳುವರು, ಶ್ರೀನಟರಾಜ ಪ್ರತಿಷ್ಠಾನದ ಅಧ್ಯಕ್ಷ ಶ್ರೀಚಿದಾನಂದ ಸ್ವಾಮೀಜಿ ಸಾನಿಧ್ಯ ವಹಿಸುವರು. ನಾರಾಯಣ ಹೃದಯಾಲಯದ ಡಾ.ದಿಲೀಪ್ ಕುಮಾರ್ ಅಧ್ಯಕ್ಷತೆ ವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: