ಸುದ್ದಿ ಸಂಕ್ಷಿಪ್ತ

ಉಚಿತ ಸಾಮೂಹಿಕ ಉಪನಯನ ಜೂನ್.4ರಂದು

ಮೈಸೂರು.ಮೇ.11 : ಚಿತ್ಕಲಾ ಟ್ರಸ್ಟ್ ನಿಂದ ವಿಪ್ರ ವಟುಗಳಿಗೆ ಉಚಿತ ಸಾಮೂಹಿಕ ಉಪನಯನವನ್ನು ಜೂನ್ 4ರ ಭಾನುವಾರದಂದು ಶ್ರೀವೈಷ್ಣವ ಸಭಾ ಮಂದಿರದಲ್ಲಿ ಆಯೋಜಿಸಲಾಗಿದ್ದು ಉಪನಯನದಲ್ಲಿ ಪಾಲ್ಗೊಳ್ಳು ಆಸಕ್ತ ಪೋಷಕರು ಮೇ.30ರೊಳಗೆ ಟ್ರಸ್ಟ್ ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 94490 47608, 94815 29770 ಹಾಘೂ 99006 58856 ಅನ್ನು ಸಂಪರ್ಕಿಸಬಹುದು (ಕೆ.ಎಂ.ಆರ್)

Leave a Reply

comments

Related Articles

error: