ಸುದ್ದಿ ಸಂಕ್ಷಿಪ್ತ

ಶಿವಕುಮಾರ್.ಎಸ್.ಗೆ ಪಿಎಚ್.ಡಿ ಪದವಿ

ಮೈಸೂರು.ಮೇ.11 : ಡಾ.ಎನ್.ಎನ್.ಪ್ರಹ್ಲಾದ್ ಅವರ ಮಾರ್ಗದರ್ಶನದಲ್ಲಿ ಶಿವಕುಮಾರ್ ಎಸ್. ಅವರು “ಬಾಲಾಪರಾಧಿಗಳ ಶೈಕ್ಷಣಿಕ ಸ್ಥಿತಿಗತಿ, ಮನೋಸಾಮಾಜಿಕ ಅಂಶಗಳು ಹಾಗೂ ಮಾರ್ಗದರ್ಶನದ ಅವಶ್ಯಕತೆ ಕುರಿತು ಒಂದು ಅಧ್ಯಯನ’ ವಿಷಯವಾಗಿ ಸಾದರ ಪಡಿಸಿದ ಮಹಾ ಪ್ರಬಂಧಕ್ಕೆ ಮೈಸೂರು ವಿವಿಯು ಪಿ.ಎಚ್.ಡಿ. ನಿಯಮಾವಳಿಯಡಿಯಲ್ಲಿ ಅಂಗೀಕರಿಸಲಾಗಿದೆ. ವಿವಿಯ ಘಟಿಕೋತ್ಸವದಂದು ಡಾಕ್ಟರೇಟ್ ಪದವಿ ಪ್ರಧಾನ ಮಾಡಲಾಗುವುದು. (ಕೆ.ಎಂ.ಆರ್)

Leave a Reply

comments

Related Articles

error: