ಮೈಸೂರು

ಅಶೋಕಪುರಂನ ವಿಶ್ವಜ್ಞಾನಿ ಯೂತ್ ಅಸೋಸಿಯೇಷನ್ ವತಿಯಿಂದ ಅಂಬೇಡ್ಕರ್ ಜನ್ಮದಿನ ಆಚರಣೆ

ಮೈಸೂರು, ಏ.14:-ನಗರದ ಅಶೋಕಪುರಂನ ವಿಶ್ವಜ್ಞಾನಿ ಯೂತ್ ಅಸೋಸಿಯೇಷನ್ ವತಿಯಿಂದ ಇಂದು ಸಂವಿಧಾನಶಿಲ್ಪಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ಬುದ್ಧವಿಹಾರ ಮುಂಭಾಗವಿರುವ ಪ್ರತಿಮೆಗೆ ಪುಷ್ಪ ಮಾಲಾರ್ಪಣೆಯನ್ನು ಹಾಕಿ ಗೌರವ ಅರ್ಪಿಸುವುದರ ಮೂಲಕ ಆಚರಿಸಲಾಯಿತು.
ವಿಶ್ವಜ್ಞಾನಿ ಯೂತ್ ಅಸೋಸಿಯೇಷನ್ ಅಧ್ಯಕ್ಷ ನವೀನ್, ಉಪನ್ಯಾಸಕ ರಾಜೇಂದ್ರಪ್ರಸಾದ್ ಹೊನ್ನಲಗೆರೆ, ಸದಸ್ಯರುಗಳಾದ ಪುನೀತ್, ಜೀವನ್ ಪಾಟೀಲ್, ಸಂಜಯ್, ಚಂದನ್, ಅಭಿಷೇಕ್ ಇದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: