ಸುದ್ದಿ ಸಂಕ್ಷಿಪ್ತ

ರಾಷ್ಟ್ರೀಯ ಜಾಗೃತಿ ಕಾರ್ಯಕ್ರಮ

ವಿವೇಕಾನಂದ ಯೋಗ ಎಜುಕೇಷನ್ ಅಂಡ್ ರಿಸರ್ಚ್ ಇನ್ಸ್ಟಿಟ್ಯೂಷನ್ ವತಿಯಿಂದ ಅ.2 ರ ಮ. 3 ಗಂಟೆಗೆ ವಿಜಯನಗರದ ಮೈಸೂರು ವಿವೇಕಾನಂದ ಯೋಗ ಸಂಸ್ಥೆಯಲ್ಲಿ ‘ಯೋಗದಿಂದ ಡಯಾಬಿಟಿಸ್ ನಿಯಂತ್ರಣ’ ಕುರಿತು ರಾಷ್ಟ್ರೀಯ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

Leave a Reply

comments

Related Articles

error: