ಸುದ್ದಿ ಸಂಕ್ಷಿಪ್ತ
ಮಹಾರಾಣಿ ಕಾಲೇಜಿಗೆ ದ್ವಿತೀಯ ಪಿಯುಸಿಯಲ್ಲಿ ಶೇ.75.18ರಷ್ಟು ಫಲಿತಾಂಶ
ಮೈಸೂರು.ಮೇ.12 : ನಗರದ ಮಹಾರಾಣಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ 2016-17ನೇ ಸಾಲಿನ ದ್ವೀತಿಯ ಪಿಯುಸಿ ಫಲಿತಾಂಶದಲ್ಲಿ ಶೇ.75.18ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ವಿಜ್ಞಾನದಲ್ಲಿ ಶೇ.71.30, ವಾಣಿಜ್ಯ ವಿಭಾಗದಲ್ಲಿ ಶೇ.83.80 ಹಾಗೂ ಕಲಾ ವಿಭಾಗದಲ್ಲಿ ಶೇ 68.48 32 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
32-ಅತ್ಯುನ್ನತ ಶ್ರೇಣಿ, 323 ಪ್ರಥಮ, 120 ದ್ವಿತೀಯ ಹಾಗೂ 28 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಅನುಷಾ ಕೆ.575 ಅಂಕಗಳು, ವಾಣಿಜ್ಯದಲ್ಲಿ ಕಾವ್ಯ.ಎಂ. 564 ಹಾಗೂ ಕಲಾ ವಿಭಾಗದಲ್ಲಿ ಮಧು.ಹೆಚ್.531 ಅಂಕಗಳನ್ನು ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಬೋಧಕ ಹಾಗೂ ಪ್ರಾಂಶುಪಾಲರು ಶುಭ ಹಾರೈಸಿದ್ದಾರೆ. (ಕೆ.ಎಂ.ಆರ್)