ಸುದ್ದಿ ಸಂಕ್ಷಿಪ್ತ

ವಾರ್ಷಿಕೋತ್ಸವ

ಅ. 2 ರ ಸಂಜೆ 5 ಗಂಟೆಗೆ ಇನ್ಫ್ರೆಂಟ್ ಆಫ್ ಡ್ಯಾನ್ಸ್ ಫಾರ್ ಯು ಇನ್ಸ್ಟಿಟ್ಯೂಟ್ ನಲ್ಲಿ ವಾರ್ಷಿಕ ಮಹೋತ್ಸವವನ್ನು ಏರ್ಪಡಿಸಲಾಗಿದೆ. ಮುಖ್ಯ ಅತಿಥಿಗಳಾಗಿ ಚಿಂತಕ ಗುಬ್ಬಿಗೂಡು ರಮೇಶ್, ಸಂಗೀತ ನಿರ್ದೇಶಕ ನಾಗೇಶ್ ಕಂದೇಗಾಲ, ನಟ ಮೈಸೂರು ಶ್ರೀ ಹರಿ ಇನ್ನಿತರರು ಹಾಜರಿರುತ್ತಾರೆ.

Leave a Reply

comments

Related Articles

error: