ಸುದ್ದಿ ಸಂಕ್ಷಿಪ್ತ

ರಂಗಾಯಣ

ಅ. 2 ರ ಸಂಜೆ 5 ಗಂಟೆಗೆ ವನರಂಗದಲ್ಲಿ ಹಸಿರು ದಸರಾ ಹಾಗೂ ಬಿ.ವಿ. ಕಾರಂತ ರಂಗೋತ್ಸವ, ಜನಪದ ಕಾರ್ಯಕ್ರಮ, ತೆಲಂಗಾಣದ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದವರಿಂದ ಮಾಥುರಿ ನೃತ್ಯ.

ಸಂಜೆ 6.30 ಕ್ಕೆ ಭೂಮಿಗೀತ ರಂಗಾಯಣದಲ್ಲಿ ನಟರಾಜ ಪದವಿಪೂರ್ವ ಮಹಿಳಾ ಕಾಲೇಜು ವತಿಯಿಂದ ಧನ್ವಂತರಿ ಚಿಕಿತ್ಸೆ ನಾಟಕ ಪ್ರದರ್ಶನ.

Leave a Reply

comments

Related Articles

error: