ಸುದ್ದಿ ಸಂಕ್ಷಿಪ್ತ

ವೈಶಾಖ ಬುದ್ಧ ಪೂರ್ಣಿಮಾ ಕಾರ್ಯಕ್ರಮ ಮೇ.14ಕ್ಕೆ

ಮೈಸೂರು.ಮೇ.13 : ಅರಿವು ಬುದ್ದ ಧ್ಯಾನ ಕೇಂದ್ರದಲ್ಲಿ ಮೇ.14ರಂದು ಬೆಳಿಗ್ಗೆ 10.30ಕ್ಕೆ ವೈಶಾಖ ಬುದ್ಧ ಪೂರ್ಣಿಮಾ  ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಬೆಂಗಳೂರಿನ ಮಹಾಬೋಧಿ ಸೊಸೈಟಿಯ ಬಿಕ್ಕುಗಳು ಮತ್ತು ಧಮ್ಮಚಾರಿ ಡಾ.ರಾಜನಂದ ಮೂರ್ತಿಯವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಬಿಕ್ಕುಗಳಿಂದ ಪ್ರವಚನ, ಧ್ಯಾನ ಮತ್ತು ದೀಕ್ಷೆಯನ್ನು ಏರ್ಪಡಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: