ಮೈಸೂರು

625ಕ್ಕೆ 625ಅಂಕ ಪಡೆದ ಏಕ್ತಾ ಮನೆಗೆ ಮಾಜಿ ಶಾಸಕ ಎಂಕೆಎಸ್ ಭೇಟಿ : ಅಭಿನಂದನೆ

ಮೈಸೂರು, ಮೇ.19:- ಎಸ್ಎಸ್ಎಲ್ ಸಿ ಪರೀಕ್ಷೆ ಫಲಿತಾಂಶದಲ್ಲಿ 625 ಕ್ಕೆ 625 ಅಂಕಗಳಿಸಿರುವ ಜಾಕಿ ಕ್ವಾಟ್ರಸ್ ಆದರ್ಶ ಶಾಲೆಯ ಸಿದ್ದಾರ್ಥ ಬಡಾವಣೆಯ ವಿದ್ಯಾರ್ಥಿನಿಯಾದ ಎಂ.ಜಿ.ಏಕ್ತಾ ಅವರ ಮನೆಗೆ  ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ಅವರು ಭೇಟಿ ನೀಡಿ ಅಭಿನಂದನೆ ಸಲ್ಲಿಸಿದರು.

ಈ ವೇಳೆ ಆಕೆಯ ಪೋಷಕರಾದ ಗಣಪತಿ,ಗಂಗಮ್ಮ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಿ ಸೋಮಶೇಖರ್,ಮಾಜಿ ಮಹಾಪೌರರಾದ ಪುಷ್ಪಲತಾ ಜಗನ್ನಾಥ್,ಮಾಜಿ ಪಾಲಿಕೆ ಸದಸ್ಯರಾದ ಎಂ ಸುನೀಲ್,ಪ್ರದೀಪ್ ಕುಮಾರ್,ಕುರುಬಾರಳ್ಳಿ ರವಿ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: