ಮೈಸೂರುಸುದ್ದಿ ಸಂಕ್ಷಿಪ್ತ

ಶ್ರೀ ಸಪ್ತರ್ಷಿ ಗುರುಕುಲ ಸೇವಾಶ್ರಮಕ್ಕೆ ಉಚಿತ ಪ್ರವೇಶ

ಮೈಸೂರು, ಮೇ.20:- ಮೈಸೂರಿನ ಕೆ.ಆರ್.ಎಸ್ ರಸ್ತೆಯ ಮಂಟಿ ಹತ್ತಿರದ ಸಾಧನಹಳ್ಳಿಯಲ್ಲಿರುª ಶ್ರೀ ಸಪ್ತರ್ಷಿ ಗುರುಕುಲ ಸೇವಾಶ್ರಮಕ್ಕೆ ಪ್ರವೇಶ ಪ್ರಾರಂಭವಾಗಿದೆ.

ಇಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಶಿಕ್ಷಣದ ಜೊತೆಗೆ ಗುರುಕುಲ ಪದ್ಧತಿಯಲ್ಲಿ  ಸಂಸ್ಕೃತ, ವೇದಾಧ್ಯಯನ, ಜ್ಯೋತಿಷ್ಯ, ಭಗವದ್ಗೀತೆ, ಭಾಗವತ, ರಾಮಾಯಣ ಗ್ರಂಥಗಳ ಬಗ್ಗೆ ಉಚಿತ ಶಿಕ್ಷಣ ಹಾಗೂ ಊಟ ವಸತಿಯನ್ನು ಕೊಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಶ್ರೀ ಸಪ್ತರ್ಷಿ ಗುರುಕುಲ ಸೇವಾಶ್ರಮದ ಸಂಸ್ಥಾಪಕರಾದ ಅಭಿನವ ರಾಮಾನುಜ, ಮೊಬೈಲ್ ನಂ: 9448434111 ಸಂಪರ್ಕಿಸಬಹುದು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: