ಸುದ್ದಿ ಸಂಕ್ಷಿಪ್ತ

ರವಿವರ್ಮ ಕಲಾಶಾಲೆ : ಚಿತ್ರಕಲಾ ಪ್ರದರ್ಶನ ಉದ್ಘಾಟನೆ ಮೇ.14ಕ್ಕೆ

ಮೈಸೂರು.ಮೇ.13 : ರವಿವರ್ಮ ಕಲಾಶಾಲೆ ಮಕ್ಕಳಿಂದ ಚಿಣ್ಣರ- ಗಾಯನ ಚಿತ್ರ ಹಾಗೂ ಚಿತ್ರಕಲಾ ಪ್ರದರ್ಶನವನ್ನು ಮೇ.14ರ ಭಾನುವಾರ ಬೆಳಿಗ್ಗೆ 11ಕ್ಕೆ ಆಯೋಜಿಸಲಾಗಿದ್ದು ಸಂಪಾದಕ ರಾಜಶೇಖರ ಕೋಟಿ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಮುಖ್ಯ ಅತಿಥಿಗಳಾಗಿ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ನಿರ್ದೇಶಕ ಗವಿಸಿದ್ದಯ್ಯ ಹಾಗೂ ರವಿವರ್ಮ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶುಭಾಮಣಿ ಪಾಲ್ಗೊಳ್ಳುವರು.

ಕಲಾಕೃತಿಗಳ ಪ್ರದರ್ಶನವನ್ನು ಮೇ.14 ಮತ್ತು 15ರವರೆ, ಬೆಳಿಗ್ಗೆ 10 ರಿಂದ ಸಂಜೆ 4ರವರೆಗೆ ನಡೆಯಲಿದೆ. ಚಿಣ್ಣರು ರೈತಗೀತೆ ಹಾಡಿಗೆ ಚಿತರ ಬಿಡಿಸಲಿದ್ದಾರೆ. ಪ್ರದರ್ಶನದಲ್ಲಿ ನೂರಕ್ಕೂ ಹೆಚ್ಚು ಕಲಾಕೃತಿಗಳನ್ನು ಇಡಲಾಗುವುದು.(ಕೆ.ಎಂ.ಆರ್)

Leave a Reply

comments

Related Articles

Check Also

Close
error: