ಮೈಸೂರು

ಎಸ್ ಎಸ್ ಎಲ್ ಸಿ ಟಾಪರ್ : ಸನ್ಮಾನ

ಮೈಸೂರು,ಮೇ.21:- ಮೈಸೂರು ಯುವ ಬಳಗ ವತಿಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಅಂಕಕ್ಕೆ 625 ಅಂಕ ಪಡೆದ ವಿದ್ಯಾರ್ಥಿನಿಯರಾದ ಚಾರುಕೀರ್ತಿ ,ಯಶಸ್ವಿನಿ ಅರಸ್ ಅವರುಗಳಿಗೆ ಇಂದು ಮುಡಾ ಸದಸ್ಯರಾದ ನವೀನ್ ಕುಮಾರ್  ಮೈಸೂರು ಪೇಟ ತೊಡಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಇಳೈ ಆಳ್ವಾರ್ ಸ್ವಾಮೀಜಿ , ಶ್ರೀನಿವಾಸ್, ಲಕ್ಷ್ಮಿ, ಸುದರ್ಶನ್ , ವಿಘ್ನೇಶ್ವರ ಭಟ್ ,ಕಾಂತಿಲಾಲ್, ಪ್ರದೀಪ್, ಮಂಜುನಾಥ್, ನವೀನ್ ,ಸನತ್
ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: