ಸುದ್ದಿ ಸಂಕ್ಷಿಪ್ತ

ಮೈಸೂರು ದಸರಾ ಮಹೋತ್ಸವದ ಅಕ್ಟೋಬರ್‍ 6 ರ ಗುರುವಾರದ ಸಾಂಸ್ಕೃತಿಕ ಕಾರ್ಯಕ್ರಮಗಳು

ಅರಮನೆ ವೇದಿಕೆ :  ಸಂಜೆ 6 ರಿಂದ 9 ರವರೆಗೆ ಪೊಲೀಸ್ ಬ್ಯಾಂಡ್.

ಜಗನ್ಮೋಹನ ಅರಮನೆ ವೇದಿಕೆ :  ಸಂಜೆ 5:30ಕ್ಕೆ ಡೊಳ್ಳು ಕುಣಿತ – ಬೀರಲಿಂಗೇಶ್ವರ ಡೊಳ್ಳಿನ ಸಂಘ, ಬಳ್ಳಾರಿ.  6ಕ್ಕೆ ಸುಗಮ ಸಂಗೀತ – ಇಂದ್ರಾಣಿ ಅನಂತರಾಮ್ ಮತ್ತು ತಂಡ, ಮೈಸೂರು. 7ಕ್ಕೆ ಕೊಳಲು ವಾದನ – ಮೈಸೂರಿನ ಎ.ವಿ.ದತ್ತಾತ್ರೇಯ ಮತ್ತು ತಂಡ. ರಾತ್ರಿ 8ಕ್ಕೆ ನೃತ್ಯ ರೂಪಕ ಮೋಹಿನಿ ಭಸ್ಮಾಸುರ – ಸೀತಾ ಚಪ್ಪರ ಮತ್ತು ತಂಡ, ಧಾರವಾಡ.

ಕಲಾಮಂದಿರ ವೇದಿಕೆ :  ಸಂಜೆ 5:30ಕ್ಕೆ ಕೊರಗರ ಡೋಲು  – ಗಣೇಶ್ ಮತ್ತು ತಂಡ, ದಕ್ಷಿಣ ಕನ್ನಡ. 6ಕ್ಕೆ ಮಾಥುರಿ ನೃತ್ಯ – ತೆಲಂಗಾಣ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್. 7ಕ್ಕೆ ಶಾಸ್ತ್ರೀಯ ಸಂಗೀತ – ಕೆ.ಗುರುಪ್ರಸಾದ್ ಮತ್ತು ತಂಡ, ಮೈಸೂರು. ರಾತ್ರಿ 8ಕ್ಕೆ ಕೂಚುಪುಡಿ ನೃತ್ಯ – ಬಿ.ಬಸವರಾಜ ಮತ್ತು ತಂಡ. ಬಳ್ಳಾರಿ.

ಗಾನಭಾರತಿ ವೇದಿಕೆ (ವೀಣೆ ಶೇಷಣ್ಣ ಭವನ) :ಸಂಜೆ 5:30ಕ್ಕೆ ಜನಪದ ಗೀತೆ – ಬನ್ನೂರು ಕೆಂಪಮ್ಮ ಮತ್ತು ತಂಡ,ಮೈಸೂರು. 6ಕ್ಕೆ ಭರತನಾಟ್ಯ – ಅಂಜಲಿ ಕಾರಕೂನ, ವಿಜಯಪುರ. 7ಕ್ಕೆ ಕರ್ನಾಟಕ ಸಂಗೀತ – ಮೈಸೂರಿನ ಸ್ವರ್ಣಲತಾ ನಾಗರಾಜು ಮತ್ತು ತಂಡದಿಂದ.

ಚಿಕ್ಕಗಡಿಯಾರ ವೇದಿಕೆ : ಸಂಜೆ 5:30ಕ್ಕೆ ಕರಡಿ ಮಜಲು – ಕಲಾಜ್ಯೋತಿ ವೀರಭ್ರೇಶ್ವರ ಕರಡಿ ಮಜಲು ಸಂಘ, ಮಾಲಿಂಗಪುರ. 6ಕ್ಕೆ ಕಲರಿ ಪಯಟ್ – ಕೇರಳ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ. 7ಕ್ಕೆ ಜಾನಪದ ಗಾಯನ – ಮಹೇಶ್ ಮತ್ತು ತಂಡ ನಂಜನಗೂಡು.

ಪುರಭವನ ವೇದಿಕೆ : ಬೆಳಿಗ್ಗೆ 10ಕ್ಕೆ ಯಕ್ಷಗಾನ ಗದಾಯುದ್ಧ – ಲಂಬೋದರ ಹೆಗಡೆ ಮತ್ತು ತಂಡ, ಉಡುಪಿ. ಮದ್ಯಾಹ್ನ 3ಕ್ಕೆ ನಾಟಕ ಪ್ರೀತಿ ಬಂಧನ – ವೃತ್ತಿ ಕಲಾವಿದರ ಸಂಘ, ಮೈಸೂರು.  ಸಂಜೆ 7ಕ್ಕೆ ಪೌರಾಣಿಕ ನಾಟಕ – ಶ್ರೀಕೃಷ್ಣ ದೇವರಾಯ, ರಂಗಚಾವಡಿ, ಮೈಸೂರು.

Leave a Reply

comments

Related Articles

error: