ಕರ್ನಾಟಕಪ್ರಮುಖ ಸುದ್ದಿ

ಸಿದ್ದರಾಮಯ್ಯಗೆ ಜನಪ್ರತಿನಿಧಿ ವಿಶೇಷ ಕೋರ್ಟ್​​ ಸಮನ್ಸ್ ಜಾರಿ

ರಾಜ್ಯ(ಬೆಂಗಳೂರು),ಮೇ.23 : ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಜನಪ್ರತಿನಿಧಿ ವಿಶೇಷ ಕೋರ್ಟ್​​ ಸಮನ್ಸ್ ಜಾರಿ ಮಾಡಿದೆ.

ಕಾಂಗ್ರೆಸ್ ಪಕ್ಷದಿಂದ ನಡೆದ ಮೇಕೆದಾಟು ಪಾದಯಾತ್ರೆಯಲ್ಲಿ ಸಿದ್ದರಾಮಯ್ಯ ನವರು ನೇತೃತ್ವ ವಹಿಸಿದ್ದರು, ಪಾದಯಾತ್ರೆ  ಮಾಡುವ ವೇಳೆ ಕೊರೊನಾ ನಿಯಮ ಉಲ್ಲಂಘನೆ ಮಾಡಿದಕ್ಕೆ ಸಮನ್ಸ್ ನೀಡಲಾಗಿದೆ. ಮೇ 24ರಂದು ನ್ಯಾಯಾಲಯಕ್ಕೆ ಹಾಜರಾಗಲು ಆದೇಶ ನೀಡಿದೆ. ಮೇಕೆದಾಟು ಪಾದಯಾತ್ರೆ ವೇಳೆಯೇ ಸಿದ್ದರಾಮಯ್ಯನವರ ವಿರುದ್ಧ ದೂರು  ದಾಖಲಾಗಿತ್ತು. ಸಮನ್ಸ್​ ನೀಡಿ ಸೆಷನ್ಸ್​​ ನ್ಯಾಯಾಲಯದಿಂದ ಆದೇಶ ನೀಡಿದೆ. ನ್ಯಾಯಾಲಯ.(ಎಸ್.ಎಂ)

Leave a Reply

comments

Related Articles

error: