ಸುದ್ದಿ ಸಂಕ್ಷಿಪ್ತ

ಬುದ್ಧ-ಬಸವ-ಅಂಬೇಡ್ಕರ್ ಜಯಂತಿ ಮೇ.15ರಂದು

ಮೈಸೂರು.ಮೇ.14 : ಕೃಷ್ಣಮೂರ್ತಿಪುರಂನ ಶಾರದಾ ಶಿಕ್ಷಣ ಮಹಾವಿದ್ಯಾಲಯದಿಂದ ಬುದ್ಧ-ಬಸವ-ಅಂಬೇಡ್ಕರ್ ಜಯಂತೋತ್ಸವವನ್ನು ಮೇ.15ರಂದು ಬೆಳಿಗ್ಗೆ 10ಗಂಟೆ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದು, ಸಂಸ್ಥೆಯ ಅಧ್ಯಕ್ಷ ಬಿ.ಎಸ್.ಪಾರ್ಥಸಾರಧಿ ಚಾಲನೆ , ಮುಖ್ಯ ಅತಿಥಿಯಾಗಿ ಕಾರ್ಯದರ್ಶಿ ಎಚ್.ಕೆ.ಶ್ರೀನಾಥ್ ಭಾಗವಹಿಸುವರು, ಮುಖ್ಯ ಭಾಷಣಕಾರರಾಗಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಡಾ.ಶಿವಕುಮಾರ್ ಮಾತನಾಡುವರು, ಡಾ.ಹೆಚ್.ಎನ್.ವಿಶ್ವನಾಥ್ ಭಾಗವಹಿಸುವರು, ಪ್ರಾಂಶುಪಾಲ ಡಾ.ಪಿ.ಎಸ್.ಸುರೇಶ್ ಅಧ್ಯಕ್ಷತೆ ವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: