ಸುದ್ದಿ ಸಂಕ್ಷಿಪ್ತ

ದುಂಡಾದ ಕೈಬರಹ ಹಾಗೂ ಮಗ್ಗಿ ಕಲಿಕೆ ಶಿಬಿರ ಮೇ.18 ರಿಂದ 28ರವರೆಗೆ

ಮೈಸೂರು.ಮೇ.14 : ಚೈತನ್ಯ ಧ್ಯಾನ ಕೇಂದ್ರದಿಂದ ದುಂಡಾದ ಕೈಬರಹ ಮತ್ತು ಮಗ್ಗಿ ಕಲಿಕೆ  ಕುರಿತು ಶಿಬಿರವನ್ನು ವಿದ್ಯಾರ್ಥಿಗಳಿಗಾಗಿ  ಆಯೋಜಿಸಲಾಗಿದೆ. ಶಿಬಿರದಲ್ಲಿ 9 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಅವಕಾಶವಿದೆ.  ಮೇ.18 ರಿಂದ 28ರವರೆಗೆ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1ರವರಗೆ ಆಯೋಜಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ  98444 24727 ಹಾಗೂ 98447 68090 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: