ಮೈಸೂರು

ಉದ್ಯಮಿ ಸುಧಾಕರ್ ಶೆಟ್ಟಿ ಕಾರು ಅಪಘಾತ

ಮೈಸೂರು, ಮೇ.29:- ಮೈಸೂರಿನ ಉದ್ಯಮಿ ಸುಧಾಕರ್ ಶೆಟ್ಟಿ ಕಾರು ಅಪಘಾತಕ್ಕೀ ದಾಗಿದ್ದು, ಅಪಾಯದಿಂದ  ಪಾರಾಗಿದ್ದಾರೆ.

ರಾತ್ರಿ 11.30ರ ವೇಳೆ ಸುಳ್ಯ ಮತ್ತು ಪುತ್ತೂರು ಮಧ್ಯೆ ಕಾವು ಗ್ರಾಮದ ಬಳಿ ಕಾರು ಅಪಘಾತಕ್ಕೀಡಾಗಿದೆ.  ಚಾಲಕನ ನಿದ್ರೆಯಿಂದ ಕಾರು ಪ್ರಪಾತಕ್ಕೆ ಜಾರಿತ್ತು. ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೆ ಕಾರಿನಲ್ಲಿದ್ದವರು ಪಾರಾಗಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: