ಮೈಸೂರು

ಹಾವು ಕಡಿದು ಮಹಿಳೆ ಸಾವು

ಮೈಸೂರು ತಾಲೂಕಿನ ಹನುಗೂಡಿನಲ್ಲಿ ಹಾವು ಕಡಿದು ಮಹಿಳೆಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಮೃತ ಮಹಿಳೆಯನ್ನು ಜಯಲಕ್ಷ್ಮಿ(45)ಎಂದು ಗುರುತಿಸಲಾಗಿದ್ದು, ಮಹಿಳೆಯ ಶವವನ್ನು ಹುಣಸೂರು ಸರ್ಕಾರಿ ಆಸ್ಪತ್ರೆಯಲ್ಲಿರಿಸಲಾಗಿದೆ.

Leave a Reply

comments

Related Articles

error: