ಸುದ್ದಿ ಸಂಕ್ಷಿಪ್ತ

ಉದ್ಯೋಗ ತರಬೇತಿ ಶಿಬಿರ ಮೇ.20ರಿಂದ

ಮೈಸೂರು.ಮೇ.15 : ನಟರಾಜ ಪದವಿಪೂರ್ವ ಕಾಲೇಜು ಹಾಗೂ ಬೋಸ್ಚ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಹಾಗೂ ಪದವಿ ಉತ್ತೀರ್ಣ ಹಾಗೂ ಅನುತೀರ್ಣ ವಿದ್ಯಾರ್ಥಿಗಳಿಗಾಗಿ 45 ದಿನಗಳ ಉದ್ಯೋಗ ಆಧಾರಿತ ತರಬೇತಿಯನ್ನು ಮೇ.20ರಿಂದ ಆಯೋಜಿಸಲಾಗುತ್ತಿದೆ. ತರಬೇತಿಯಲ್ಲಿ ಸಂವಹನ, ಕೌಶಲ, ಬೇಸಿಕ್ ಕಂಪ್ಯೂಟರ್ ಹಾಗೂ ಇತರೆ ತರಬೇತಿಯನ್ನು ಕಲಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 7204663497 ಮತ್ತು 9141414381 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: