ಮೈಸೂರು

ಸೂರಿಲ್ಲದವರಿಗೆ ಗಿಫ್ಟ್ ನೀಡಲು ಮುಂದಾದ ಮುಡಾ

ಮೈಸೂರು, ಮೇ.15:- ಸೂರಿಲ್ಲದ ಮಂದಿಗೆ  ಮುಡಾ ಬಂಪರ್ ಗಿಫ್ಟ್   ನೀಡಲು ಮುಂದಾಗಿದೆ.
ಮನೆ ರಹಿತ ಮೈಸೂರು ನಿವಾಸಿಗಳಿಂದ ಅರ್ಜಿ ಆಹ್ವಾನಿಸಿದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ 2000 ಸಾವಿರ ಗುಂಪು ಮನೆ ನಿರ್ಮಾಣ ಮಾಡಲು ನಿರ್ಧರಿಸಿದೆ. ವಿಜಯನಗರ ನಾಲ್ಕನೇ ಹಂತ, ಜೆ.ಪಿ.ನಗರದಲ್ಲಿ ನಿವೇಶನ ರಹಿತ ಬೇಡಿಕೆ ತಕ್ಕಂತೆ ಮನೆ ನಿರ್ಮಾಣ ಮಾಡಲು ಮುಂದಾಗಿದೆ. ಗೃಹ ವಂಚಿತರಿಂದ  ಮುಡಾ ವತಿಯಿಂದ  ಬೇಡಿಕೆ ಸಮೀಕ್ಷೆ ನಡೆಸಲಾಗಿದ್ದು, ನೆಲ ಅಂತಸ್ತಿನ  ಸೇರಿದಂತೆ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಿಸಲು ಮುಡಾ ಯೋಜನೆ ನಿರ್ಮಿಸಿದೆ. – (ವರದಿ: ಕೆ.ಎಸ್, ಎಸ್.ಎಚ್)

Leave a Reply

comments

Related Articles

error: