ಸುದ್ದಿ ಸಂಕ್ಷಿಪ್ತ

ಸೋಮೇಶ್ವರಿಗೆ ಪಿಎಚ್ ಡಿ

ಮೈಸೂರು. ಮೇ.15 : ಡಾ.ಬಿ.ಮಹದೇವಪ್ಪನವರ ಮಾರ್ಗದರ್ಶನದಲ್ಲಿ ಸೋಮಶ್ವೇರಿ ಟಿ ಅವರು ಪ್ರಸ್ತುತ ಪಡಿಸಿದ ಇಂಪ್ಯಾಕ್ಟ್ ಆಫ್ ಅಕೌಂಟಿಂಗ್ ಫಾರ್ ಪ್ರೈಸ್ ಲೆವೆಲ್ ಚೇಂಜ್ ಆನ್ ಕಾರ್ಪೂರೇಟ್ ಪೈನಾನ್ಸಿಲ್ ಸ್ಟೇಟ್ಮೆಂಟ್ಸ್’ ಪ್ರಬಂಧಕ್ಕೆ ಮೈಸೂರು ವಿವಿಯ ಪಿಎಚ್.ಡಿ. ನಿಯಮಾವಳಿಯಡಿಯಲ್ಲಿ ಅಂಗೀಕರಿಸಲಾಗಿದ್ದು ವಿವಿಯ ಘಟಿಕೋತ್ಸವದಂದು ಪದವಿಯನ್ನು ಪ್ರಧಾನ ಮಾಡಲಾಗುವುದು. (ಕೆ.ಎಂ.ಆರ್)

Leave a Reply

comments

Related Articles

error: