ಮೈಸೂರು

ವಿಶ್ವ ಯೋಗ ಮತ್ತು ಸಂಗೀತ ದಿನಾಚರಣೆ 

ಮೈಸೂರು,ಜೂ.24:- ರಾಜ ರಾಜೇಶ್ವರಿ ನಗರದ ಗೆಳತಿ ಮಹಿಳಾ ಮಂಡಳಿಯ ವತಿಯಿಂದ ಇಂದು ವಿಶ್ವ ಯೋಗ ಮತ್ತು ಸಂಗೀತ ದಿನಾಚರಣೆ  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು .

ಯೋಗ ಶಿಕ್ಷಕಿ ಸಾವಿತ್ರಿ ರಾಜಣ್ಣ ಮತ್ತು ಸಂಗೀತ ಮತ್ತು ನೃತ್ಯ ಶಿಕ್ಷಕರಾದ ಡಾ. ಯದುಗಿರಿ ಗೋಪಾಲನ್ ಅವರನ್ನು ಸನ್ಮಾನಿಸಲಾಯಿತು .ಸಂಘದ ಸದಸ್ಯರು ಆರೋಗ್ಯಕರವಾದ ಯೋಗಾಸನದ ಪ್ರದರ್ಶನ ನೀಡಿದರು .  ಎಲ್ಲ ಮಹಿಳೆಯರೂ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಸಂಘದ ಗೌರವಾಧ್ಯಕ್ಷೆ  ವಿಜಯ ಸುದರ್ಶನ್ ಮತ್ತು ಕಾರ್ಯದರ್ಶಿ  ರೇವತಿ ಹಾಗೂ ಕಮಿಟಿಯ ಎಲ್ಲ ಸದಸ್ಯರು ಭಾಗ ವಾಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: