ಕರ್ನಾಟಕಪ್ರಮುಖ ಸುದ್ದಿ

ನಾಲ್ವರು ದರೋಡೆಕೋರರ ಬಂಧನ

ರಾಜ್ಯ, (ಮಂಡ್ಯ) ಮೇ 16: ಮೇ 9 ರಂದು ನಿಡಘಟ್ಟದ ದರ್ಗಾ ಬಳಿ ನಡೆದಿದ್ದ ದರೋಡೆ ಪ್ರಕರಣದ ಹಿನ್ನೆಲೆ ಮದ್ದೂರು ಪೊಲೀಸರು ನಾಲ್ವರು ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಹದೇವಸ್ವಾಮಿ,  ಸಂತೋಷ್, ವಿನಯ್ ಕುಮಾರ್, ಕರೀಂ ಸಾಬ್ ಬಂಧಿತ ದರೋಡೆಕೋರರು.  ಪೊಲೀಸರು ಬಂಧಿತರನ್ನು ವಿಚಾರಣೆ ನಡೆಸುತ್ತಿದ್ದಾರೆ. (ವರದಿ: ಕೆ.ಎಸ್,ಎಲ್.ಜಿ)

Leave a Reply

comments

Related Articles

error: