ಸುದ್ದಿ ಸಂಕ್ಷಿಪ್ತ
ನೂತನ ಪದಾಧಿಕಾರಿಗಳ ನೇಮಕ
ಮೈಸೂರು.16 : ಸರ್ವಜನಾಂಗ ಹಿತರಕ್ಷಣಾ ವೇದಿಕೆಯ ತಾಲೂಕು ಕಾರ್ಯಕಾರಿ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಈಚೆಗೆ ನೇಮಕ ಮಾಡಲಾಗಿದೆ.
ಹೊನ್ನೇಗೌಡ (ಅಧ್ಯಕ್ಷ) ಸೋಮೇಗೌಡ (ಕಾರ್ಯಾಧ್ಯಕ್ಷ) ಕೆಂಡಗಣ್ಣ ಸ್ವಾಮಿ (ಕೋಶಾಧ್ಯಕ್ಷ) ಬಸವಶೆಟ್ಟಿ (ಪ್ರಧಾನ ಕಾರ್ಯದರ್ಶಿ) ಸಿದ್ದೇಗೌಡ, ಪುಟ್ಟಸ್ವಾಮಿ, ಕೆಂಪಲಿಂಗರಾಜು, ಎನ್.ಕೆ.ಗೌಡ, ರಾಜಶೇಖರ ಸ್ವಾಮಿ, (ಹಿರಿಯ ಉಪಾಧ್ಯಕ್ಷರಾಗಿ) ಕಾರ್ಯದರ್ಶಿಗಳಾಗಿ ಸಿದ್ದಪ್ಪ, ಬಾನುಪ್ರಕಾಶ್, ಎಂ.ಡಿ.ಕೃಷ್ಣೇಗೌಡ, ಜ್ಯೋತಿ. ಸಂಘಟನಾ ಕಾರ್ಯದರ್ಶಿಗಳಾಗಿ ಸುಬ್ರಹ್ಮಣ್ಯ, ಮಹಾಲಿಂಗ ಸ್ವಾಮಿ, ಶಿವಪ್ಪ ಶ್ರೀಕಂಠ ಹಾಗೂ ಕಾರ್ಯಕಾರಿ ಸಮಿತಿಗೆ ಎನ್.ಶ್ರೀನಿವಾಸ್, ಪಿ.ಪ್ರಭಾಕರ್, ಸಿದ್ದರಾಜು, ಶಿವಣ್ಣ, ದಯಾನಂದ, ಸದಾನಂದ, ದೇವೇಗೌಡ, ಯೋಗೇಶ, ರಾಜೇಶ್, ಗೋವಿಂದ ನಾಯ್ಕೆ, ಶೇಖರ ನಾಗೇಗೌಡ, ಪ್ರದೀಪ, ಕೃಷ್ಣಮಹದೇವ್, ಗೀತಾ ಹಾಗೂ ಗೋಪಾಲಾ ಇವರುಗಳನ್ನು ನೇಮಿಸಲಾಗಿದೆ ಎಂದು ಅಧ್ಯಕ್ಷ ಹೊನ್ನೇಗೌಡ ತಿಳಿಸಿದ್ದಾರೆ.(ಕೆ.ಎಂ.ಆರ್)