ಸುದ್ದಿ ಸಂಕ್ಷಿಪ್ತ

ಮೇ, 19 ರಂದು ಭಾವಾಭಿಯಾನ ಕಾರ್ಯಕ್ರಮ

ಮಡಿಕೇರಿ ಮೇ, 16:-ಅಖಿಲ ಕರ್ನಾಟಕ ಸುಗಮ ಸಂಗೀತ ಸಂಸ್ಥೆಗಳ ಒಕ್ಕೂಟ(ನೋಂ), ಕೊಡಗು ಪತ್ರಕರ್ತರ ವೇದಿಕೆ  ಇವರು ಅರ್ಪಿಸುವ ಭಾವಾಭಿಯಾನ-11 (ನಾಡು ನುಡಿ ಗೀತೋತ್ಸವ) ಕಾರ್ಯಕ್ರಮವು ಮೇ, 19 ರಂದು ಸಂಜೆ 6.30 ಗಂಟೆಗೆ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಶಕ್ತಿ ದಿನಪತ್ರಿಕೆಯ  ಪ್ರಧಾನ ಸಂಪಾದಕರು ಹಾಗೂ ಹಿರಿಯ  ಪತ್ರಕರ್ತರಾದ ಜಿ.ರಾಜೇಂದ್ರ, ಪ್ರಸಿದ್ಧ ಗಾಯಕರಾದ  ನಾಡೋಜ ಡಾ.ಬಿ.ಕೆ.ಸುಮಿತ್ರ, ಅಕಸುಸಸಂ ಒಕ್ಕೂಟದ ಅಧ್ಯಕ್ಷರಾದ ಆನಂದ್ ಮಾದಲಗೆರೆ, ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಲೋಕೇಶ್‍ಸಾಗರ್ ಇತರರು ಪಾಲ್ಗೊಳ್ಳಲಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: