
ಕರ್ನಾಟಕಪ್ರಮುಖ ಸುದ್ದಿ
ಬಾಲಕ ಅನುಮಾನಾಸ್ಪದವಾಗಿ ಸಾವು
ಪ್ರಮುಖಸುದ್ದಿ, ರಾಜ್ಯ,(ಮಂಡ್ಯ) ಮೇ.17:- ಎರಡು ವರ್ಷದ ಬಾಲಕ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಮಂಡ್ಯದಲ್ಲಿ ನಡೆದಿದೆ.
ಮೃತನನ್ನು ಮಂಡ್ಯ ಜಿಲ್ಲೆ, ನಾಗಮಂಗಲ ಪಟ್ಟಣದ, ಟಿಬಿ ಬಡಾವಣೆಯ ನಿವಾಸಿ ಸೂರ್ಯ(2) ಎಂದು ಗುರುತಿಸಲಾಗಿದೆ. ಘಟನೆ ಮಂಗಳವಾರ ರಾತ್ರಿ ನಡೆದಿದ್ದು, ಈತ ಹಾವು ಕಡಿದು ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ.
ನಾಗಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. – (ವರದಿ:ಕೆ.ಎಸ್,ಎಸ್.ಎಚ್)