ಸುದ್ದಿ ಸಂಕ್ಷಿಪ್ತ

ಜ್ಯೋತಿಷ್ಯ ಡಿಪ್ಲೋಮಾ ತರಗತಿಗಳು ಆರಂಭ

ಮೈಸೂರು.ಮೇ.17 : ಕಲ್ಪದ್ರುಮ ಸಾಯಿ ಚಾರಿಟಬಲ್ ಟ್ರಸ್ಟ್ ನ ಕಲ್ಪದ್ರುವ ಜ್ಯೋತಿ ಅಧ್ಯಯನ ಕೇಂದ್ರ ಇವರ ಸಹಯೋಗದೊಂದಿಗೆ ಜ್ಯೋತಿಷ್ಯ ಡಿಪ್ಲೋಮೊ ಸರ್ಟಿಫಿಕೇಟ್ ಕೋರ್ಸ್  ಮತ್ತು ವಾಸ್ತು ಸರ್ಟಫಿಕೇಟ್ ಕೋರ್ಸ್ ಗಳ ತರಗತಿಗಳು ಆರಂಭವಾಗುತ್ತಿದ್ದು ಆಸಕ್ತರು ಕೇಂದ್ರ ಮುಖ್ಯಸ್ಥರಾದ ವಿ.ಕೇಶವಮೂರ್ತಿಯನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: