ಸುದ್ದಿ ಸಂಕ್ಷಿಪ್ತ

ಹೃದಯ ಕವಾಟ ಕ್ಲಿನಿಕ್ ಮೇ.19ಕ್ಕೆ

ಮೈಸೂರು.ಮೇ.17: ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಿಂದ ಹೃದಯ ಕವಾಟ ತೊಂದರೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಮೇ.19ರಂದು ಉಚಿತ ಹೃದಯ ಕವಾಟ ಕ್ಲಿನಿಕ್ ಅನ್ನು ಆಯೋಜಿಸಲಾಗಿದೆ. ಕ್ಲಿನಿಕ್ ನಲ್ಲಿ ಇಸಿಜಿ, ಸ್ಕ್ರೀನಿಂಗ್, ಎಕೋ ಮತ್ತು ವೈದ್ಯರೊಂದಿಗೆ ಸಮಾಲೋಚನೆಯನ್ನು ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9538052378 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: