ಸುದ್ದಿ ಸಂಕ್ಷಿಪ್ತ

ಬೆನ್ನು ನೋವಿಗೆ ಪ್ರಾಣಿಕ್ ಹೀಲಿಂಗ್ ಚಿಕಿತ್ಸೆ

ಮೈಸೂರು.ಮೇ.17 : ಪ್ರಾಣಿಕ್ ಹೀಲಿಂಗ್ ನಿಂದ ಪ್ರತಿ ಗುರುವಾರ ಹಾಗೂ ಶನಿವಾರದಂದು ಸಂಜೆ 6. ರಿಂದ 7.30ರವರೆಗೆ ಉಚಿತ ಧ್ಯಾನ ಹಾಗೂ ಪ್ರಾಣ ಚಿಕಿತ್ಸೆ ಮತ್ತು ಬೆನ್ನು ನೋವಿನ ಸಮಸ್ಯೆಗಾಗಿ ಚಿಕಿತ್ಸೆಯನ್ನು ನೀಡಲಾಗುವುದು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9538323951 / 9986712008 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: