ಮೈಸೂರು

ಬ್ರಾಹ್ಮಣರ ನಡಿಗೆ 75ನೇ ಸ್ವಾತಂತ್ರ ದಿನಾಚರಣೆ ಅಮೃತ ಮಹೋತ್ಸವ ಕಡೆಗೆ ಚಾಲನೆ

ಮೈಸೂರು, ಆ. 14:- ಮೈಸೂರು ಬ್ರಾಹ್ಮಣರ ಸಂಘಟನೆಗಳ ಒಕ್ಕೂಟ ವತಿಯಿಂದ ಬ್ರಾಹ್ಮಣರ ನಡಿಗೆ 75ನೇ ಸ್ವಾತಂತ್ರ ದಿನಾಚರಣೆ ಅಮೃತ ಮಹೋತ್ಸವ ಕಡೆಗೆ ಸೇಂಟ್ ಮೇರಿಸ್ ವೃತ್ತದಿಂದ ರಾಮಾನುಜ ರಸ್ತೆ ಮಾರ್ಗವಾಗಿ ತೆರಳಿ ಎಂಜಿ ರಸ್ತೆ ಮೂಲಕ ಅಗ್ರಹಾರ ವೃತ್ತ ತನಕ 250ಕ್ಕೂ ಹೆಚ್ಚು ಹಲವು ವಿಪ್ರ ಸಂಘಟನೆಯ ಮುಖ್ಯಸ್ಥರು ಜಾಗಟೆ,ಶಂಖ ಹಾಗೂ ವೇದಘೋಷ ಹೇಳುತ್ತಾ ಭಾರತ ಮಾತೆಗೆ ಜೈಕಾರ ಕೂಗಿದರು.
ತ್ರಿವರ್ಣ ಧ್ವಜ ಹಿಡಿದು ಮೆರವಣಿಗೆ ಸಾಗಿದರು.

ಇದೇ ಸಂದರ್ಭದಲ್ಲಿ ಶಾಸಕರಾದ ಎಸ್ ಎ ರಾಮದಾಸ್ ,ಬಿಜೆಪಿ ನಗರಾಧ್ಯಕ್ಷ ಟಿ ಎಸ್ ಶ್ರೀವತ್ಸ, ಮೂಡಾ ಮಾಜಿ ಅಧ್ಯಕ್ಷರಾದ ಎಚ್ ವಿ ರಾಜೀವ್ , ಎನ್ ವಿ ಫಣೀಶ್ ,ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್, ನಗರಪಾಲಿಕೆ ಸದಸ್ಯ ಮಾ ವಿ ರಾಮಪ್ರಸಾದ್ , ಇಳೈ ಆಳ್ವಾರ್ ಸ್ವಾಮೀಜಿ ,
ಹಿರಿಯ ಸಮಾಜ ಸೇವಕ ಕೆ ರಘುರಾಂ ವಾಜಪೇಯಿ ,ನಂ ಶ್ರೀಕಂಠ ಕುಮಾರ್, ಅರ್ಚಕರ ಸಂಘದ ಅಧ್ಯಕ್ಷರಾದ ವಿದ್ವಾನ್ ಕೃಷ್ಣಮೂರ್ತಿ,ಕರ್ನಾಟಕ ಸರ್ಕಾರದ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕ ಎಂ ಆರ್ ಬಾಲಕೃಷ್ಣ,ಮೈಸೂರು ಕಲ್ಯಾಣ ಮಂಟಪ ಮಾಲೀಕರ ಸಂಘದ ಅಧ್ಯಕ್ಷರಾದ ಸತ್ಯನಾರಾಯಣ್ ,ಗ್ರಾಮಾಂತರ ಅಧ್ಯಕ್ಷ ಗೋಪಾಲ್ ರಾವ್, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ,ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ ,ಸುಚೇಂದ್ರ ,ರಂಗನಾಥ್ ,ಚಕ್ರಪಾಣಿ ,
ವಿಪ್ರ ಜಾಗೃತಿ ವೇದಿಕೆ ಮುಳ್ಳೂರು ಸುರೇಶ್ ,ವಿಪ್ರ ಪ್ರೊಫೆಶನಲ್ ಅಧ್ಯಕ್ಷರಾದ ಶ್ರೀನಿವಾಸ್ ಭಾಷ್ಯಂ ,ಎಂ ಐ ಟಿ ಮುರುಳಿ ,ವಿವೇಕಾನಂದ ಬ್ರಾಹ್ಮಣ ಸಂಘದ ಮಂಜುನಾಥ್ ,ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ಸಿ ವಿ ಪಾರ್ಥಸಾರಥಿ ,ಕಲ್ಕೆರೆ ನಾಗರಾಜ್ ,ವಿಪ್ರ ಮಹಿಳಾ ಸಂಘಟನೆಯ ಸೌಭಾಗ್ಯ ಮೂರ್ತಿ ,ಡಾ.ಲಕ್ಷ್ಮಿ ,ಲತಾ ಬಾಲಕಷ್ಣ, ಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು. (ಕೆ ಎಸ್, ಎಸ್. ಎಚ್)

Leave a Reply

comments

Related Articles

error: