ಮೈಸೂರು

ಮೈಸೂರು ಅಮಿಟಿ ಲೇಡೀಸ್ ಸರ್ಕಲ್ ಸಾಮಾನ್ಯ ಸಭೆ

ಮೈಸೂರು, ಆ. 16:- ಮೈಸೂರು ಅಮಿಟಿ ಲೇಡೀಸ್ ಸರ್ಕಲ್ (ಎಂಎಎಲ್‌ಸಿ) 108 ರ ವಾರ್ಷಿಕ ಸಾಮಾನ್ಯ ಸಭೆ ಇತ್ತೀಚೆಗೆ
ಮೈಸೂರಿನ ರಾಡಿಸನ್ ಬ್ಲೂ ಪ್ಲಾಜಾದಲ್ಲಿ ನಡೆಯಿತು. ಈ ಸಂದರ್ಭ 2022-2023 ನೇ ಸಾಲಿಗೆ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಈ ಛಾಯಾಚಿತ್ರದಲ್ಲಿರುವವರು (ಎಡದಿಂದ ಬಲಕ್ಕೆ, ಕುಳಿತಿರುವವರು) ಸಿಆರ್. ಅನುಷಾ ಸೂರಜ್ (ಖಜಾಂಚಿ), ಸಿಆರ್. ರಶ್ಮಿ ಕಶ್ಯಪ್ (ಕಾರ್ಯದರ್ಶಿ), ಸಿಆರ್. ಅಪರ್ಣಾ ರಂಗ (ಅಧ್ಯಕ್ಷರು), ಸಿಆರ್. ಸಪ್ನಾ ಕುಶಾಲ್ (ಮುಖ್ಯ ಅತಿಥಿ), ಸಿಆರ್. ಸ್ವಾತಿ ಭಾಗವತ್ (ಐಪಿಸಿ & ನಿಧಿಸಂಗ್ರಹಣೆ ಸಂಚಾಲಕರು) ಮತ್ತು ಸಿಆರ್. ಸಂಪದಾ ಜೈನ್ (ವಿಸಿ ಮತ್ತು ಸಹ-ಯೋಜನೆಗಳ ಸಂಚಾಲಕರು); ಎಡದಿಂದ ಬಲಕ್ಕೆ ನಿಂತಿರುವವರು: ಸಿಆರ್. ನಿಶಾ ದರ್ಶನ್ (ಟ್ವಿಂಕ್ಲರ್ ಸಂಚಾಲಕರು), ಸಿಆರ್. ಶ್ವೇತಾ ಗಣೇಶ್ (ಸಲಹೆಗಾರರು), ಸಿಆರ್. ನೀತಾ ಕುಶಾಲಪ್ಪ (ಎಚ್‌ಸಿ), ಸಿಆರ್. ಸ್ಮೃತಿ ಮನೋಜ್ (ಎಚ್‌ಸಿ), ಸಿಆರ್. ಕಾವ್ಯ ಕೈಲಾಶ್ (ಎಲ್‌ಎಪಿಡಿ/ಎಚ್‌ಆರ್‌ಡಿ ಸಂಚಾಲಕರು), ಸಿಆರ್. ರೂಪಲ್ ಮೆಹ್ತಾ (ವಿಸ್ತರಣಾ ಸಂಚಾಲಕರು), ಸಿಆರ್. ಪೂಜಾ ದಕ್ಷ್ (ಫೆಲೋಶಿಪ್ ಸಂಚಾಲಕರು), ಸಿಆರ್. ಪ್ರಿಯಾಂಕಾ ಮನು (ಪ್ರಚಾರ ಸಂಚಾಲಕರು), ಸಿಆರ್. ಅಮೃತಾ ಉಪಾದ್ಯ (ರೆಂಡೆಜೆವೋಸ್ ಸಂಚಾಲಕರು), ಸಿಆರ್. ಸಹನಾ ಆದಿತ್ (ಯೋಜನಾ ಸಂಚಾಲಕರು) ಮತ್ತು ಸಿಆರ್. ಮಮತಾ ಮಲ್ಲಿಕ್ (ರೆಗಾಲಿಯಾ ಸಂಚಾಲಕರು).

Leave a Reply

comments

Related Articles

error: