ಮೈಸೂರು

ಹೆಸರಾಂತ ವೈದ್ಯ ಡಾ.ಎಂ. ಎಸ್ ವಿಶ್ವೇಶ್ವರ ನಿಧನ

ಮೈಸೂರು, ಆ. 17:- ಮೈಸೂರಿನ ಹೆಸರಾಂತ ವೈದ್ಯರು, ಭಾರತ್ ಕ್ಯಾನ್ಸರ್ ಆಸ್ಪತ್ರೆ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ.ಎಂ. ಎಸ್
ವಿಶ್ವೇಶ್ವರ ಅವರು ನಿಧನರಾದರು.

ಕಳೆದ ಕೆಲದಿನಗಳ ಹಿಂದಷ್ಟೆ ಅವರಿಗೆ ಪಿತ್ತಜನಕಾಂಗದ ಮರುಜೋಡಣೆ ಮಾಡಲಾಗಿತ್ತು. ಅದು ಅವರ ದೇಹಕ್ಕೆ ಹೊಂದದೆ ಆರೋಗ್ಯ ಸಮಸ್ಯೆ ಉಲ್ಭಣಿಸಿತ್ತು. ಇಂದು ತೀವ್ರ ಹೃದಯಾಘಾತದಿಂದ ನಿಧನರಾದರು ಎಂದು ತಿಳಿದುಬಂದಿದೆ.(ಕೆ ಎಸ್, ಎಸ್. ಎಚ್)

Leave a Reply

comments

Related Articles

error: