
ಕರ್ನಾಟಕಪ್ರಮುಖ ಸುದ್ದಿ
ರಸ್ತೆಯಲ್ಲೇ ಕರಡಿಗಳು ಪ್ರತ್ಯಕ್ಷ
ರಾಜ್ಯ, (ಕೊಪ್ಪಳ) ಮೇ 18: ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆನೆಗೊಂದಿ ಬಳಿ ರಸ್ತೆ ಪಕ್ಕದಲ್ಲೇ ಕರಡಿಗಳು ಪ್ರತ್ಯಕ್ಷವಾಗುತ್ತಿವೆ. ಬರಗಾಲದಿಂದಾಗಿ ನೀರನ್ನು ಹರಸಿ ಗ್ರಾಮಗಳ ಕಡೆ ಬರುತ್ತಿವೆ.
ಗಂಗಾವತಿ ವಲಯ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಕರಡಿಗಳು ಕಾಣಿಸಿಕೊಂಡಿದ್ದು, ಇದರಿಂದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. (ವರದಿ: ಕೆ.ಎಸ್, ಎಲ್.ಜಿ)